Articles, Blog

Dasara Brindavan Garden lighting flower show 2019 KRS Dam Mandya tourism Mysore Karnataka tourism


At Brindavan Garden is the Mysore Dasara special lighting and flower show is being organised till Oct 08th this lighting will be there it will not be like this all year round this is dasara special To see how Brindavan is all year round click the link above to watch the video come let us see this Dasara Special Brindavan Garden

58 Comments

  1. Bn prasad Author

    Beautiful vid sir keep providing information abt more tourist places that govt has isolated. Let them come to light 💡 👍👍👍 great job

    Reply
  2. ಕನ್ನಡಿಗ ಶ್ರೀನಿವಾಸ್ Author

    ಹೃದಯ ಪೂರ್ವಕ ಧನ್ಯವಾದ ಸರ್. ಮೈಸೂರಿನಲ್ಲಿ ನೆಲೆಸಿದ್ದರೂ ಕೆಲಸದ ಒತ್ತಡದಿಂದ ಏನನ್ನೂ ನೋಡೋಕೆ ಸಾದ್ಯ ಆಗ್ತಾ ಇಲ್ಲ ಆದರೆ ನಿಮ್ಮ ಎಲ್ಲಾ ವೀಡಿಯೋ ನನಗಂತೂ ರಸದೌತಣ ಆಗಿದೆ.

    Reply
  3. D R Kiran Author

    Dear Sudeesh, thanks for showing Brindavan Gardens & Flower show in night times. I liked Ranganatha swamy, welcoming Elephants, Mysuru Tonga ( Raja in Saarotu) and art done in fruits & vegetables. Our Brindavan looked like a place in abroad. So Muda people's efforts are excellent. Hats off to all the people who have worked here for this arrangement. Finally an unforgettable thanks to you who made this video and show to us with good music in background.

    Reply
  4. dattatreyan yr Author

    ನಿಮ್ಮ ಅಭಿಮಾನದಿಂದ ತುಂಬಿದ ಈ ಉತ್ತಮ ಕಾರ್ಯಕ್ಕೆ ತುಂಬಾ ಧನ್ಯವಾದಗಳು. ಅನೇಕರು ಇದನ್ನು ನೋಡಿ ಸಂತೋಷಗೊಳ್ಳಿತ್ತಾರೆ.

    Reply
  5. dattatreyan yr Author

    ಅನೇಕರು ಇದನ್ನು ನೋಡುವ ಸದವಕಾಶವನ್ನು ಕಲ್ಪಿಸಿದ್ದೀರಿ.,ನೋಡಿದವರೂ ಸಂತೋಷಗೊಳ್ಳುತ್ತಾರೆ. ಸಂತೋಷ.

    Reply
  6. jagadeesh n Author

    ಮನೆಯಲ್ಲೇ ಕುಳಿತು ಮೈಸೂರು ಸುತ್ತಿದ ಹಾಗೆ ಆಯ್ತು ಸೂಪರ್ ವಿಡಿಯೋ ಚಿತ್ರೀಕರಣ ನಡೆದಿದೆ 👏👍

    Reply
  7. Shivashankar Magaji Author

    ಬೃಂದಾವನ ಗಾರ್ಡನ್ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ನೋಡಲು ತುಂಬಾ ಚೆನ್ನಾಗಿ ಕಾಣುತ್ತಿದೆ ಧನ್ಯವಾದಗಳು ಸುದೀಶ್ ಅವರೆ

    Reply
  8. Manorama Suryanarayana Author

    ಬಹಳ ಚೆನ್ನಾಗಿದೆ. ಇಷ್ಟೊಂದು ರಷ್ ನಲ್ಲಿ , ಆರೋಗ್ಯ ಸರಿಯಿಲ್ಲದವರಿಗೇ ಹೋಗೋದು ಕಷ್ಟ. ಮನೆಯಲ್ಲೇ ಚೆನ್ನಾಗಿ ನೋಡಿ ಸಂತೋಷವಾಯಿತು. ಧನ್ಯವಾದಗಳು.

    Reply
  9. Rajendra Prasad Author

    Neevu. Mysurinalli innu. aneka stalagalannu biittiddeeri. Adu yavudendare. Vasantha Mahal .Jayalakshmi vilasa. Vani vilasa sangrahalaya . Cheluvamba vilasa (food research center).lokaranjan Mahal .Rajendra vilasa. Chittaranjan Mahal. Jaganmohana aramane. Ivugalannu neevu video Madi kannada mattu English .Hindi . Eric mooru bhasheyalli prachara Madi idarinda vishwamattadalli Ella janarigu Mysuru pravasi stalagalu tiliyuttade Ellastalagalanni one videodalli thorisi.

    Reply
  10. R.G.Shiva priya Author

    ಕೆ ಆರ್ ಎಸ್ ಪುಷ್ಪ ಪ್ರದರ್ಶನ ಹೂವಿನ ಗಾಡಿ ಗೊಂಬೆಗಳು ಚಿತ್ರ ಕಲಾವಿದರ ವಿಶೇಷ ಚಿತ್ರ ಗಳು ಬಹಳ ಸುಂದರ ವಾಗಿದೆ ಅದರಲ್ಲೂ ಬೃಂದಾವನ ವಂತು 1 ಕ್ಷಣ ಇದು ಬೂ ಲೋಕವೇ ಇಲ್ಲ ಯಾವುದೋ 1 ಸುಂದರ ಲೋಕ ಗಂಧರ್ವ ಲೋಕ ಅತವಾ ಕೃಷ್ಣ ನ ನಿಜವಾದ ಬೃಂದಾವನ ವೇ ಇಲ್ಲಿ ಅವತರಿಸಿತೆನೊ ಇಂದ್ರನ ಅಮರಾವತಿ ಒಮ್ಮೆಲೆ ಎಲ್ಲವು ಮುಂದೇ ಬಂದು ಹೋಗತ್ತೆ ಈ ಸುಂದರ ವಿದ್ಯುತ್ ದೀಪ ಅಲಂಕಾರದ ಬೃಂದಾವನ ನೋಡಿದರೆ. ನಾವೂ ಭೂ ಲೋಕದಲ್ಲಿ ಇಲ್ಲದಿರುವ ಹಾಗು ಯಾವುದೋ ಸುಂದರ ಲೋಕಕ್ಕೆ ಹೋದ ಅನುಭವ ವಾಗತ್ತೇ ಈ ವೀಡಿಯೊಸ್ ನೋಡಿದರೆ ಅತವಾ ಅಲ್ಲಿಗೆ ಬೇಟಿ ನೀಡಿದರೆ. ಇಲ್ಲೆ ಈ ಕಿರು ತೆರೆ ಯಲ್ಲೇ ಈ ರೀತಿ ಅನುಭವ ವಾದರೆ ಇನ್ನು ಅಲ್ಲಿಗೆ ಬೇಟಿ ನೀಡಿ ದಾಗ ಕಂಡಿತಾ ಈ ಅನುಭವ ಆಗದೇ ಇರದು ತುಂಬ ಚೆನ್ನಾಗಿದೆ amezing morveles.👌👌👌👌👌👌👌👌👌👌👌👌👌👌👌👌👌ಹೊಗಳಿಕೆ ಎಷ್ಟಿದ್ದರೂ ಸಾಲದು ಈ ಬಣ್ಣ ಬಣ್ಣದ ಬೆಳಕಿನ ಲೋಕಕ್ಕೆ. ಹಾಗು ವಿದ್ಯುತ್ ದೀಪಗಳ ಉದ್ಯಾನವನಕ್ಕೇ.

    Reply
  11. masthan khan Author

    Sir namaskara… Nimma videos nodta irtini thumba channagirutte
    Namma karnataka bagge
    Karnataka itihasa da bagge thilkondu hemme Anastasia ide
    Thank u sir 👌👌👌👌👍👍👍👍

    Reply

Leave a Comment

Your email address will not be published. Required fields are marked *